Surprise Me!

Karnataka Elections 2018 : ಅಮಿತ್ ಮಾಳವೀಯಗೆ ಚುನಾವಣಾ ದಿನಾಂಕ ಮೊದಲೇ ತಿಳಿದದ್ದು ಹೇಗೆ | Oneindia Kannada

2018-03-27 701 Dailymotion

Karnataka assembly elections 2018: BJP IT cell chief Amit Malviya tweets Karnataka Assembly elections dates before Election commission of India. The matter becomes very serious and people on twitter demand investigation. <br /> <br />ಕರ್ನಾಟಕ ವಿಧಾನಸಭೆ ಚುನಾವಣೆ ಇಡೀ ದೇಶದ ನಾಯಕರಿಗೂ ಪ್ರತಿಷ್ಠೆಯ ಪ್ರಶ್ನೆಯೇನೋ ಹೌದು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಯೇ ಚುನಾವಣೆಯ ದಿನಾಂಕವನ್ನು ತಪ್ಪು ತಪ್ಪಾಗಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಾಕುವುದು ಎಷ್ಟರ ಮಟ್ಟಿಗೆ ಸರಿ? <br />

Buy Now on CodeCanyon